The Science of Self Realization- (Kannada)

119.00

In stock

SKU KND014 Category Tag

Description

ಹಾ ಗುರುಗಳು ಲಕ್ಷಾಂತರ ಯುಗದಿಂದ ಬಧಿಸುತ್ತ ಬಂದಿರುವ ಕಾಲಾತೀತ ವಿಜ್ಞಾನವನ್ನು ನೀವು ಈ ಪುಸ್ತಕದಲ್ಲಿ ಕಾಣುವಿರಿ. ಆತ್ಮಸಾಕ್ಷಾತ್ಕಾರ ವಿಜ್ಞಾನವು ಒಳಗಿರುವ ಆತ್ಮನ ಮತ್ತು ಒಳಗೂ ಹೊರಗೂಇರುವ ಪರಮ ಆತ್ಮನ ರಹಸ್ಯವನ್ನು ತೆರೆದು ತೋರುತ್ತದೆ. ಆಧುನಿಕ ಯುಗದಲ್ಲಿ ಧ್ಯಾನ ಮತ್ತು ಯೋಗಾಭ್ಯಾಸ, ಕರ್ಮ ನಿಯಮದಿಂದ ಮುಕ್ತಿ , ಪರಮ ಪ್ರಜ್ಞಾ ಪ್ರಾಪ್ತಿ ಮತ್ತು ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಜಗತ್ತಿನ ಅತ್ಯಂತ ಖ್ಯಾತಿವೆತ್ತ ಆತ್ಮ ಸಾಕ್ಷಾತ್ಕಾರದ ಬೋಧಕರು ಇಲ್ಲಿ ಮಾತನಾಡುತ್ತಾರೆ. ಎಲ್ಲ ಸಂದರ್ಶನಗಳಲ್ಲಿ, ಉಪನ್ಯಾಸಗಳಲ್ಲಿ, ಪ್ರಬಂಧಗಳಲ್ಲಿ ಮತ್ತು ಈ ವಿಶೇಷ ಗ್ರಂಥಕ್ಕಾಗಿ ಆಯ್ಕೆ ಪತ್ರಗಳಲ್ಲಿ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಅದ್ಭುತ ಸ್ಪಷ್ಟತೆ ಮತ್ತು ಅಧಿಕಾರವಾಣಿಯಿಂದ ಮಾತನಾಡುತ್ತಾರೆ. ಇಂದಿನ ಜಗತ್ತಿಗೆ ಮತ್ತು ನಿಮ್ಮ ಸ್ವಂತ ಜೀವನಕ್ಕೆ ಆತ್ಮಸಾಕ್ಷಾತ್ಕಾರ ವಿಜ್ಞಾನವು ಎಷ್ಟು ಸುಸಂಗತವಾಗಿದೆ ಎಂಬುದನ್ನು ಸಿದ್ದಮಾಡಿ ತೋರಿಸುತ್ತಾರೆ.
ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಸಂಸ್ಥಾಪಕರು ಮತ್ತು ಆಚಾರ್ಯರು : ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ

×