A Beginner’s Guide to Krishna Consciousness- (Kannada)

ಈ ಪುಸ್ತಕವನ್ನು ಓದಿ ನಿಮ್ಮ ಜೀವನವನ್ನು ಉತ್ತಮವಾಗಿಸಿಕೊಳ್ಳಿ! ಕೃಷ್ಣ ಪ್ರಜ್ಞೆಯನ್ನು ಪ್ರಾರಂಭಿಸಲು ನಿಮಗೆ ಬೇಕಾದ ಎಲ್ಲವೂ ಈ ಪುಸ್ತಕದಲ್ಲಿದೆ. ಕೃಷ್ಣನ ಬಳಿಗೆ ನಮ್ಮನ್ನು ಸೆಳೆಯುವ ದೈನಂದಿನ ಆಚರಣೆಗಳ ಕುರಿತು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲ ಮಾರ್ಗದರ್ಶನದ ಜೊತೆಗೆ, ಕಾರ್ಯಶೀಲ ವಿಷಯಗಳಿಂದ ತುಂಬಿರುವ ಈ ಪುಸ್ತಕವು ಮನೆಯಲ್ಲಾದರೂ ಆಶ್ರಮದಲ್ಲಾದರೂ ವಾಸಿಸುತ್ತಿರುವ ಭಕ್ತರಿಗೆ ಸೂಕ್ತವಾಗಿದೆ.
ಧ್ಯಾನವನ್ನು (ಜಪ ಧ್ಯಾನ) ಹೇಗೆ ಮಾಡುವುದು ಮನೆಯಲ್ಲಿ ಆರಾಧನೆ ಪ್ರಾಮಾಣಿಕ ಗುರುಗಳನ್ನು ಗುರುತಿಸುವುದು ಹಾಗೂ ಅವರನ್ನು ಸ್ವೀಕರಿಸುವುದು ಶುದ್ದೀಕರಿಸಲಾದ ಆಹಾರ ಭಜನೆಗಳು ಹಬ್ಬಗಳನ್ನೂ ತಪಶ್ಚರ್ಯಗಳನ್ನೂ ಕೈಗೊಳ್ಳುವುದು ಆಧ್ಯಾತ್ಮಿಕ ಜ್ಞಾನವನ್ನು ಪಡೆಯುವುದು
ವೈಷ್ಣವ ಸದಾಚಾರ * ವೈಷ್ಣವನ ವೇಷ-ಭೂಷಣ
ಹಾಗೂ ಇನ್ನಷ್ಟು ವಿಚಾರಗಳು! ನಿಮ್ಮನ್ನು ಓರ್ವ ಉತ್ತಮ, ಇನ್ನಷ್ಟು ಆಧ್ಯಾತ್ಮಿಕ ವ್ಯಕ್ತಿಯನ್ನಾಗಿಸುವ ಖಚಿತ ಭರವಸೆಯೊಂದಿಗೆ…

30.00

SKU KND068 Category Tag

Description

Additional information

Weight 0.100 kg
Dimensions 18 × 12 × 0.5 cm

Reviews

There are no reviews yet.

Be the first to review “A Beginner’s Guide to Krishna Consciousness- (Kannada)”

Your email address will not be published. Required fields are marked *

×